''ವಿಧಿ''
ನಿನ್ನ ,
ತಂತ್ರ ತರ್ಕಗಳೆಲ್ಲ
ನಿನ್ನ ಸಮಾಧಾನಕ್ಕಾಗಿ !
ವಿಡoಬನೆಯು ಗೆಳೆಯ
ಇದು ,
ವಣಬದನೇಕಾಯಿ , ಹಾಸ್ಯದಲಿ !!
ನೀನು ಬಂಧಿ ,
ಉಸಿರಿಗೆ , ಜಠರಕ್ಕೆ
ಬುದ್ಧಿ ಮನಸಿಗೆ !!!
ಕರ್ಮ ಚಿಂತನೆಗಳೆಲ್ಲ
ಗೊಂದಲವ ಸ್ರಷ್ಟಿಸೆ
ಇರುವ
ಆ ...
ಶಕುನಿಯ ತಂತ್ರ !?!
ದಾಸ್ಯವೂ ................. ಇದು
ಕುತಂತ್ರ !!!!!
ದುಷ್ಟ ದೈವನ ದುರಾಡಳಿತ !!!!!!! ||
This one is amazing...
ReplyDelete