''ದಾಟು ''
ಒಳಿತೆಂಬುದದು
ಯಾರ ತಾತನ ಗಂಟು !?
ಮನ ತೆರೆದು
ಮತಿ ಹಿಡಿದು
ಮಾತನಾಡಿದರಾಯ್ತು |
ಖುಷಿ ತಿಂದು , ಖುಷಿ ಹಂಚಿ
ಬೀಗಿದರಾಯ್ತು|
ಮಿತಿಯಿಟ್ಟು ವದನದಲಿ
ಕೈಯ ಕುಲುಕಿದರಾಯ್ತು|
ಹೊನ್ನಿರಲಿ
ಮಣ್ಣಿರಲಿ
ಮನಕೆ ಹದವಿದ್ದರಾಯ್ತು
ಅವನೇ ಮನುಜ ||
ಒಳಿತೆಂಬುದದು
ಯಾರ ತಾತನ ಗಂಟು !?
ಮನ ತೆರೆದು
ಮತಿ ಹಿಡಿದು
ಮಾತನಾಡಿದರಾಯ್ತು |
ಖುಷಿ ತಿಂದು , ಖುಷಿ ಹಂಚಿ
ಬೀಗಿದರಾಯ್ತು|
ಮಿತಿಯಿಟ್ಟು ವದನದಲಿ
ಕೈಯ ಕುಲುಕಿದರಾಯ್ತು|
ಹೊನ್ನಿರಲಿ
ಮಣ್ಣಿರಲಿ
ಮನಕೆ ಹದವಿದ್ದರಾಯ್ತು
ಅವನೇ ಮನುಜ ||
No comments:
Post a Comment