ಸಾಧನೆಯoಬುದದು
ಸಾರ್ಥಕ್ಯದ ಕುರುಹೇ ??
ಮೂಢ !!!
ಅಂತಹುದೇನಿಲ್ಲ !?! , ತಿಳಿ |
ಕೆರೆಯ ಮಣ್ಣಲಿ ,
ಗಣಪನ ಮಾಡಿ
ಮೆರವಣಿಗೆಯಲಿ ಮೆರೆಸಿ
ಭಾವಿಗೆಸೆದಂತೆ !!!!!
ಕಾಡುಮಲ್ಲಿಗೆ ಗಿಡವ
ಕೊಡವಿ ,
ದಂಡೆ ಕಟ್ಟಿದಂತೆ !
ನಾನೆ೦ಬುದರಸ್ತಿತ್ವಕ್ಕೆ
ಉಸಿರ ನೀಡಿದಂತೆ ||
No comments:
Post a Comment