'' ಜೀವ ''
ಜಡವೆಮ್ಬುದಿಹುದೇ ?
ಜಗದಿ ??
ಶಕ್ತಿ ಆಗರದಲ್ಲಿ !
ಜಡವೆನುವ ಭುವಿಗೆ
ನಿಂತಲ್ಲಿ ನಿಲಲಾಗದ , ಕರ್ಮ !! :)
ತಿರುಗುತಿಹಳು !
ಬದುಕುತಿಹಳು |
ಕಗ್ಗಲ್ಲಲ !
ಅಹಲ್ಯೆ ಅಡಗಿಹಳು !!
ತಪವಗಯ್ಯುತಿಹಳು ,
ಚೈತನ್ಯವ ಹೊಂದಿಹಳು !!
ಎಲ್ಲ
ತೇಜೋಮಯ
ಭಾವಮಯ
ಶಿವಮಯ ||
No comments:
Post a Comment